ದಿನಾಂಕ : 26-01-2021 ರ ಗಣರಾಜ್ಯೋತ್ಸವದಂದು ನಮ್ಮ ಶಾಲೆಯ ಕಿರುಚಿತ್ರವನ್ನು ಶಾಲಾ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಶರಣ ಕೆ ಶಿವಲಿಂಗಪನವರು ಬಿಡುಗಡೆ ಮಾಡಿದರು. ನಂತರ ಎಲ್ಲರ ಸಮ್ಮಖದಲ್ಲಿ ಕಿರುಚಿತ್ರ ಪ್ರದರ್ಶಿಸಲಾಯಿತು.
Thursday, January 28, 2021
Wednesday, January 27, 2021
Monday, January 25, 2021
Thursday, January 7, 2021
ಶಾಲೆಗೆ ECO ರವರು ಮತ್ತು ಗೈರು ಹಾಜರಾದ ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿರುವುದು.
![]() |
| ಶಿಕ್ಷಣ ಸಂಯೋಜಕರಾದ ನಾಗರಾಜ್ ರವರು CRP ಗಳೊಂದಿಗೆ ನಮ್ಮ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. |
![]() |
| ಗೈರು ಹಾಜರಾದ ಮಕ್ಕಳ ಮನೆ ಬೇಟಿ ಚಿತ್ರ -1 |
![]() |
| ಗೈರು ಹಾಜರಾದ ಮಕ್ಕಳ ಮನೆ ಬೇಟಿ ಚಿತ್ರ -2 |
![]() |
| ಗೈರು ಹಾಜರಾದ ಮಕ್ಕಳ ಮನೆ ಬೇಟಿ ಚಿತ್ರ -3 |
Sunday, January 3, 2021
ಶಾಲಾ ಪ್ರಾರಂಭೋತ್ಸವ 01-01-2021
ಶಾಲಾ ಪ್ರಾರಂಭೋತ್ಸವದ ವೀಡಿಯೋ
ಶಾಲಾ ಕ್ರಿಯಾ ಯೋಜನೆ 2020-21. PDF
![]() |
| 1. ವಿದ್ಯಾರ್ಥಿಗಳನ್ನು ಶಾಲೆಗೆ ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುತ್ತಿರುವ ಶಿಕ್ಷಕ ವೃಂದ |
![]() |
| 6. ವಿದ್ಯಾರ್ಥಿಗಳಿಗೆ ಶುಭಕೋರಿದ ಇಲಾಖೆಯ ಇ.ಸಿ.ಒ ಮೌನೇಶ್ವರಾಚಾರ್ |
![]() |
| 7. ಶಾಲೆಯ ಮುಖ್ಯಶಿಕ್ಷಕರಾದ ಟಿ. ಧನಂಜಯರವರು ವಿದ್ಯಾರ್ಥಿಗಳಿಂದ ಫೋಷಕರ ಒಪ್ಪಿಗೆ ಪತ್ರ ಸ್ವೀಕರಿಸುತ್ತಿರುವುದು |
Subscribe to:
Posts (Atom)
-
ನಮ್ಮ ಶಾಲಾ ಕುಟುಂಬದ ಎಲ್ಲ ಸದಸ್ಯರಿಗೆ, ಶಾಲಾ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳಿಗೆ ಮತ್ತು ಶಾಲೆಯ ಎಲ್ಲಾ ಪ್ರೀತಿಯ ವಿದ್ಯಾರ...
-
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 03-03-2021 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಗೊಪ್ಪೇನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ...
-
ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಶರಣ ಕೆ ಶಿವಲಿಂಗಪ್ಪನವರಿಂದ ಶಾಲಾ ಕಿರುಚಿತ್ರ ಬಿಡುಗಡೆ ಗಣರಾಜ್ಯೋತ್ಸವ ಆಚರಣೆ 26-01-2021 ಶಾಲೆಯ ಪ್ರವೇಶ ದ್ವಾರದ ನೋಟ
-
ಇಂದು ನಮ್ಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಚರ್ಚಿಸಲಾಯಿತು.














