ಶಾಲಾ ಪ್ರಾರಂಭೋತ್ಸವದ ವೀಡಿಯೋ
ಶಾಲಾ ಕ್ರಿಯಾ ಯೋಜನೆ 2020-21. PDF
 |
1. ವಿದ್ಯಾರ್ಥಿಗಳನ್ನು ಶಾಲೆಗೆ ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುತ್ತಿರುವ ಶಿಕ್ಷಕ ವೃಂದ
|
 |
| 2. ವಿದ್ಯಾರ್ಥಿಗಳಿಗೆ ಸ್ಯಾನಿಟೈಸ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ಮಾಡುತ್ತಿರುವುದು |
 |
| 3. ವಿದ್ಯಾರ್ಥಿಗಳಿಗೆ ಹೂ ನೀಡಿ ಶಾಲೆಯ ಒಳಗೆ ಬರಮಾಡಿಕೊಂಡ ಮುಖ್ಯಶಿಕ್ಷಕರು |
 |
| 4. ಶಾಲೆಯ ಪ್ರಾರಂಭೋತ್ಸವಕ್ಕೆ ಶಾಲೆಗೆ ಭೇಟಿ ನೀಡಿದ ಇಲಾಖೆಯ ಇ.ಸಿ.ಒ ಮೌನೇಶ್ವರಾಚಾರ್ |
 |
5. ದೈಹಿಕ ಅಂತರ ಕಾಪಾಡಿಕೊಂಡು ನಿಂತು ಸೂಚನೆ ಆಲಿಸುತ್ತಿರುವ ವಿದ್ಯಾರ್ಥಿಗಳು
|
 |
| 6. ವಿದ್ಯಾರ್ಥಿಗಳಿಗೆ ಶುಭಕೋರಿದ ಇಲಾಖೆಯ ಇ.ಸಿ.ಒ ಮೌನೇಶ್ವರಾಚಾರ್ |
 |
| 7. ಶಾಲೆಯ ಮುಖ್ಯಶಿಕ್ಷಕರಾದ ಟಿ. ಧನಂಜಯರವರು ವಿದ್ಯಾರ್ಥಿಗಳಿಂದ ಫೋಷಕರ ಒಪ್ಪಿಗೆ ಪತ್ರ ಸ್ವೀಕರಿಸುತ್ತಿರುವುದು |