ಶಾಲಾ ಬ್ಲಾಗ್ ನ ಉದ್ಘಾಟನಾ ದಿನಾಂಕ: 15-08-2020

ಪ್ರಮುಖ ದಿನಾಚರಣೆಗಳು

ಪ್ರಮುಖ ದಿನಾಚರಣೆಗಳು

ಕ್ರ.ಸಂ

ದಿನಾಚರಣೆ

ದಿನಾಂಕ

1

ನೂತನ ಕ್ಯಾಲೆಂಡರ್ ವರ್ಷಾರಂಭ

ಜನವರಿ 1

2

ವಿಶ್ವ ನಗುವಿನ ದಿನ

ಜನವರಿ 10

3

ರಾಷ್ಟ್ರೀಯ ಯುವ ದಿನ (ವಿವೇಕಾನಂದರ ಜನ್ಮದಿನ)

ಜನವರಿ 12

4

ರಾಷ್ಟ್ರೀಯ ಮತದಾರರ ದಿನ

ಜನವರಿ 25

5

ಗಣರಾಜ್ಯೋತ್ಸವ

ಜನವರಿ 26

6

ಹುತಾತ್ಮರ ದಿನ / ಸರ್ವೋದಯ ದಿನ / ಮಹಾತ್ಮ ಗಾಂಧೀಜಿ ಪುಣ್ಯದಿನ / ಕುಷ್ಟರೋಗ ನಿವಾರಣಾ ದಿನ

ಜನವರಿ 30

7

ವಿಶ್ವ ಮಾತೃಭಾಷಾ ದಿನ

ಫೆಬ್ರವರಿ 21

8

ಸ್ಕೌಟ್ & ಗೈಡ್ ದಿನ

ಫೆಬ್ರವರಿ 22

9

ರಾಷ್ಟ್ರೀಯ ವಿಜ್ಞಾನ ದಿನ

ಫೆಬ್ರವರಿ 28

10

ರಾಷ್ಟ್ರೀಯ ಸುರಕ್ಷತಾ ದಿನ

ಮಾರ್ಚ್ 4

11

ಅಂತರಾಷ್ಟ್ರೀಯ ಮಹಿಳಾ ದಿನ

ಮಾರ್ಚ್ 8

12

ದಂಡಿ ಸತ್ಯಾಗ್ರಹ ದಿನ

ಮಾರ್ಚ್ 12

13

ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನ

ಮಾರ್ಚ್ 15

14

ವಿಶ್ವ ಅರಣ್ಯ ದಿನ

ಮಾರ್ಚ್ 21

15

ವಿಶ್ವ ಜಲದಿನ

ಮಾರ್ಚ್ 22

16

ವಿಶ್ವ ಹವಾಮಾನ ದಿನ

ಮಾರ್ಚ್ 23

17

ಡಾ. ಬಿ ಆರ್ ಅಂಬೇಡ್ಕರ್ ಜಯಂತಿ

ಏಪ್ರಿಲ್ 14

18

ವಿಶ್ವ ಪಾರಂಪರಿಕ ದಿನ

ಏಪ್ರಿಲ್ 18

19

ವಿಶ್ವ ಪುಸ್ತಕ ದಿನ

ಏಪ್ರಿಲ್ 23

20

ಕಾರ್ಮಿಕ ದಿನಾಚರಣೆ

ಮೇ 1

21

ವಿಶ್ವ ಸೌರ ದಿನ

ಮೇ 3

22

ಕನ್ನಡ ಸಾಹಿತ್ಯ ಪರಿಷತ್ ದಿನ

ಮೇ 5

23

ಜಾಗತಿಕ ರೆಡ್ ಕ್ರಾಸ್ ದಿನ

ಮೇ 8

24

ವಿಶ್ವ ದಾದಿಯರ ದಿನ

ಮೇ 12

25

ವಿಶ್ವ ಕುಟುಂಬ ದಿನ

ಮೇ 15

26

ವಿಶ್ವ ತಂಬಾಕು ನಿಷೇದ ದಿನ

ಮೇ 31

27

ವಿಶ್ವ ಪರಿಸರ ದಿನ

ಜೂನ್ 5

28

ಜಾಗತಿಕ ರಕ್ತದಾನ ದಿನ

ಜೂನ್ 14

29

ಜಾಗತಿಕ ನೇತ್ರದಾನ ದಿನ

ಜೂನ್ 17

30

ವಿಶ್ವ ವೈದ್ಯರ ದಿನ

ಜುಲೈ 1

31

ವಿಶ್ವ ಜನಸಂಖ್ಯಾ ದಿನ

ಜುಲೈ11

32

ಕಾರ್ಗಿಲ್ ಹುತಾತ್ಮರ ದಿನ

ಜುಲೈ 26

33

ಲೋಕಮಾನ್ಯ ತಿಲಕ್ ಜಯಂತಿ

ಆಗಸ್ಟ್ 1

34

ಕ್ವಿಟ್ ಇಂಡಿಯಾ ದಿನ

ಆಗಸ್ಟ್ 9

35

ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ 15

36

ರಾಷ್ಟ್ರೀಯ ಕ್ರೀಡಾದಿನ (ಧ್ಯಾನ್ ಚಂದ್ ಜಯಂತಿ)

ಆಗಸ್ಟ್ 29

37

ಶಿಕ್ಷಕರ ದಿನಾಚರಣೆ (ರಾಧಾಕೃಷ್ಣನ್ ಜನ್ಮದಿನ)

ಸೆಪ್ಟಂಬರ್ 5

38

ವಿಶ್ವ ಸಾಕ್ಷರತಾ ದಿನ

ಸೆಪ್ಟಂಬರ್ 8

39

ಹಿಂದಿ ದಿನ

ಸೆಪ್ಟಂಬರ್ 14

40

ಇಂಜಿನಿಯರ್ ದಿನ (ಅಭಿಯಂತರರ ದಿನ)

ಸೆಪ್ಟಂಬರ್ 15

41

ವಿಶ್ವ ಓಜೋನ್ ದಿನ

ಸೆಪ್ಟಂಬರ್ 16

42

ವಿಶ್ವ ಶಾಂತಿ ದಿನ

ಸೆಪ್ಟಂಬರ್ 21

43

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರದ್ಧಾಂಜಲಿ (ಸಿರಿಗೆರೆ)

ಸೆಪ್ಟಂಬರ್ 24

44

ವಿಶ್ವ ಪ್ರವಾಸೋಧ್ಯಮ ದಿನ

ಸೆಪ್ಟಂಬರ್ 27

45

ವಿಶ್ವ ಹಿರಿಯರ ದಿನ

ಅಕ್ಟೋಬರ್ 1

46

ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ರ್ತಿ ಜಯಂತಿ / ವಿಶ್ವ ಅಹಿಂಸಾ ದಿನ

ಅಕ್ಟೋಬರ್ 2

47

ರಾಷ್ಟ್ರೀಯ ಅಂಚೆ ದಿನ

ಅಕ್ಟೋಬರ್ 10

48

ವಾಲ್ಮೀಕಿ ಜಯಂತಿ

ಅಕ್ಟೋಬರ್ 20

49

ವಿಶ್ವಸಂಸ್ಥೆ ದಿನ

ಅಕ್ಟೋಬರ್ 24

50

ರಾಷ್ಟ್ರೀಯ ಏಕತಾ ದಿನ

(ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ)

ಅಕ್ಟೋಬರ್ 31

51

ಕನ್ನಡ ರಾಜ್ಯೋತ್ಸವ

ನವೆಂಬರ್ 1

52

ರಾಷ್ಟ್ರೀಯ ಕಾನೂನು ಸಾಕ್ಷರತಾ ದಿನ

ನವೆಂಬರ್ 9

53

ಮಕ್ಕಳ ದಿನಾಚರಣೆ (ಜವಹರ್ ಲಾಲ್ ನೆಹರೂ ಜನ್ಮದಿನ)

ನವೆಂಬರ್ 14

54

ಕನಕದಾಸ ಜಯಂತಿ

ನವೆಂಬರ್ 22

55

ಭಾರತ ಸಂವಿಧಾನ ದಿನ

ನವೆಂಬರ್ 26

56

ವಿಶ್ವ ಏಡ್ಸ್ ಜಾಗೃತಿ ದಿನ

ಡಿಸೆಂಬರ್ 1

57

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ

ಡಿಸೆಂಬರ್ 2

58

ವಿಶ್ವ ಅಂಗವಿಕಲರ ದಿನ / ರಾಜೇಂದ್ರ ಪ್ರಸಾದ್ ಜನ್ಮದಿನ

ಡಿಸೆಂಬರ್ 3

59

ದ್ವಜ ದಿನಾಚರಣೆ

ಡಿಸೆಂಬರ್ 7

60

ವಿಶ್ವ ಮಾನವ ಹಕ್ಕುಗಳ ದಿನ

ಡಿಸೆಂಬರ್ 10

61

ರೈತ ದಿನಾಚರಣೆ (ಚರಣ್ ಸಿಂಗ್ ಜನ್ಮದಿನ)

ಡಿಸೆಂಬರ್ 23

62

ರಾಷ್ಟ್ರಕವಿ ಕುವೆಂಪು ಜನ್ಮದಿನ

ಡಿಸೆಂಬರ್ 29