ಶಾಲಾ ಬ್ಲಾಗ್ ನ ಉದ್ಘಾಟನಾ ದಿನಾಂಕ: 15-08-2020

Thursday, September 15, 2022

ವಲಯ ಮಟ್ಪದ ಪ್ರತಿಭಾ ಕಾರಂಜಿ 2022-23

ದಿನಾಂಕ 15-09-2022 ರಂದು ಹೊದಿಗೆರೆಯಲ್ಲಿ ನಡೆದ ಚನ್ನಗಿರಿ ಗ್ರಾಮಾಂತರ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಭರತನಾಟ್ಯದಲ್ಲಿ ಪ್ರಥಮ ಸ್ಥಾನ, ಜಾನಪದ ನೃತ್ಯದಲ್ಲಿ ದ್ವಿತೀಯ, ಕವ್ಹಾಲಿ ದ್ವಿತೀಯ, ಇಂಗ್ಲೀಷ್ ಭಾಷಣ ದ್ವಿತೀಯ, ಚರ್ಚಾಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದರು.

 

Wednesday, September 14, 2022

Tuesday, September 13, 2022

ತರಳಬಾಳು ಸಾಂಸ್ಕೃತಿಕ ಮೇಳ - ಹೊಳಲ್ಕೆರೆ

ದಿನಾಂಕ 13-09-2022 ರಂದು ಹೊಳಲ್ಕೆರೆಯಲ್ಲಿ ನಡೆದ ತರಳಬಾಳು ಸಾಂಸ್ಕೃತಿಕ ಮೇಳದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಚನ ನೃತ್ಯ ಮತ್ತು ಆಶು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದರು.