Monday, January 25, 2021
Thursday, January 7, 2021
ಶಾಲೆಗೆ ECO ರವರು ಮತ್ತು ಗೈರು ಹಾಜರಾದ ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿರುವುದು.
![]() |
| ಶಿಕ್ಷಣ ಸಂಯೋಜಕರಾದ ನಾಗರಾಜ್ ರವರು CRP ಗಳೊಂದಿಗೆ ನಮ್ಮ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. |
![]() |
| ಗೈರು ಹಾಜರಾದ ಮಕ್ಕಳ ಮನೆ ಬೇಟಿ ಚಿತ್ರ -1 |
![]() |
| ಗೈರು ಹಾಜರಾದ ಮಕ್ಕಳ ಮನೆ ಬೇಟಿ ಚಿತ್ರ -2 |
![]() |
| ಗೈರು ಹಾಜರಾದ ಮಕ್ಕಳ ಮನೆ ಬೇಟಿ ಚಿತ್ರ -3 |
Sunday, January 3, 2021
ಶಾಲಾ ಪ್ರಾರಂಭೋತ್ಸವ 01-01-2021
ಶಾಲಾ ಪ್ರಾರಂಭೋತ್ಸವದ ವೀಡಿಯೋ
ಶಾಲಾ ಕ್ರಿಯಾ ಯೋಜನೆ 2020-21. PDF
![]() |
| 1. ವಿದ್ಯಾರ್ಥಿಗಳನ್ನು ಶಾಲೆಗೆ ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುತ್ತಿರುವ ಶಿಕ್ಷಕ ವೃಂದ |
![]() |
| 6. ವಿದ್ಯಾರ್ಥಿಗಳಿಗೆ ಶುಭಕೋರಿದ ಇಲಾಖೆಯ ಇ.ಸಿ.ಒ ಮೌನೇಶ್ವರಾಚಾರ್ |
![]() |
| 7. ಶಾಲೆಯ ಮುಖ್ಯಶಿಕ್ಷಕರಾದ ಟಿ. ಧನಂಜಯರವರು ವಿದ್ಯಾರ್ಥಿಗಳಿಂದ ಫೋಷಕರ ಒಪ್ಪಿಗೆ ಪತ್ರ ಸ್ವೀಕರಿಸುತ್ತಿರುವುದು |
Friday, December 11, 2020
Thursday, December 3, 2020
Thursday, November 26, 2020
Thursday, September 24, 2020
ಹಿರಿಯ ತರಳಬಾಳು ಜಗದ್ಗುರು ಲಿಂಗೈಕ್ಶ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 28ನೆಯ ಶ್ರದ್ಧಾಂಜಲಿ
ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ
ಹಿರಿಯ ತರಳಬಾಳು ಜಗದ್ಗುರು
ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 28ನೆಯ ಶ್ರದ್ಧಾಂಜಲಿ ಪ್ರಯುಕ್ತ
ಭಕ್ತಿ ಸಮರ್ಪಣೆ
![]() |
| ಶಾಲಾ ಆವರಣದಲ್ಲಿ ಇರುವ ಶಿವಕುಮಾರ ಗುರುಗಳ ಮಂಟಪದಲ್ಲಿ ಶ್ರದ್ಧಾಂಜಲಿ ಅರ್ಪಣೆ |
* ಗುರುನಮನ :*
ಜಗದ ಇರುವನು ಗೆದ್ದ ಶಿವ ನೀ
ಜನರ ಹೃದಯವನರಿತ ಗುರು ನೀ
ಹೊಟ್ಟೆ ರಟ್ಟೇ ನೆತ್ತಿಗಿಳಿಸುತ ಸಲಹಿದ ತಾಯಿ ನೀ
ಹೊಗಳಿಕೆಗೆ ಕಿವಿಗೊಡದ ಮಹಂತ
ತೆಗಳಿಕೆಗೆ ಮನಸುಡದ ಧಿಮಂತ
ಪಟ್ಟ ಪಲ್ಲಕ್ಕಿ ಇಳಿದು ಭಕ್ತರೆಡೆಗೆ ನಡೆದ ಸ್ವಾಮಿ
ದಿಟ್ಟಹೆಜ್ಜೆ ಇಟ್ಟು ನಡೆದೆ ನೀ
ಮೆಟ್ಟಿ ಮೌಢ್ಯವ ಹುಸಿಯನಳಿಸಿದೆ
ತಂದೆನಿಷ್ಠುರ ತಾಯಮಮತೆಯ ತೋರಿದೈ ಗುರುವೆ
ಶಿವನೆ ನಿನಗೆಣೆ ಯಾರು ಉಂಟೈ
ಆಗಸಕೇ ಮಿತಿ ಮೇರೆ ಇರದು
ನೀ ನಡೆದ ಹಾದಿ ನುಡಿದ ವಾಣಿ ಎಮಗೆ ಪಾವನವು.
- *ಕಾವ್ಯಾತ್ಮದೇವನಗರಿ* (ಶಿವು ಕುರ್ಕಿ)
ಶಾಲಾ ಮಕ್ಕಳು ರಚಿಸಿರುವ ಪೂಜ್ಯ ಶ್ರೀಗಳವರ ಭಾವಚಿತ್ರ
ಮಕ್ಕಳು ಶ್ರೀಗಳವರ ಕುರಿತು ಬರೆದಿರುವ ಲೇಖನ
Tuesday, September 1, 2020
Saturday, August 22, 2020
Saturday, August 15, 2020
Subscribe to:
Posts (Atom)
-
ಇಂದು ನಮ್ಮ ಶಾಲೆಯಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನು ಆಚರಿಸಲಾಯಿತು. ಬೆಳಗಿನ ಪ್ರಾರ್ಥನೆಯ ಸಮಯದಲ್ಲೇ ಶಿಕ್ಷಕರಾದ ಬಿ ಜಿ ಪ್ರಕಾಶ ಮಕ್ಕಳಿಗೆ ಗ್ರಾಹಕರ ಹಕ್ಕುಗಳ ದ...
-
ಶಿಕ್ಷಕರ ದಿನಾಚರಣೆ ವಿದ್ಯಾಗಮ ಕಾರ್ಯಕ್ರಮದ ಅನುಷ್ಟಾನ ವಿದ್ಯಾಗಮ ಕಾರ್ಯಕ್ರಮದ ಅನುಷ್ಟಾನ ವಿದ್ಯಾಗಮ ಕಾರ್ಯಕ್ರಮದ ಅನುಷ್ಟಾನ ವಿದ್ಯಾಗಮ ಕಾರ್...
-
ಇಂದು ನಮ್ಮ ಶಾಲೆಯಲ್ಲಿ 2021-22 ನೇ ಸಾಲಿನ ಶಾಲಾ ಸಂಸತ್ತಿನ ಬಜೆಟ್ ನ್ನು ಶಾಲಾ ಸಂಸತ್ತಿನ ಹಣಕಾಸು ಮಂತ್ರಿಯಾದ ಕುಮಾರಿ ಹರ್ಷಿತ 9ನೇ ತರಗತಿ ಇವರು ಎಲ್ಲರ ಸಮ್ಮುಖದಲ್ಲಿ ...
-
ಇಂದು ನಮ್ಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಯೋಗಾಸನ ಮಾಡುವ ಮೂಲಕ ಯೋಗ ದಿನವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಇದೇ ಸ...
-
ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಹಿರಿಯ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 28ನೆಯ ಶ್ರದ್ಧಾಂಜಲಿ ಪ್ರಯುಕ್ತ ಭಕ್ತಿ ...
-
ಗೊಪ್ಪೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಇಂದು ನಮ್ಮ ಶಾಲೆಯ 15 ರಿಂದ 18 ವಯೋಮಾನದ 44 ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಯಿತು. ವಿದ್ಯಾರ್ಥಿಗಳು ಪೋಷಕರಿಂದ ...











































