ಶಾಲಾ ಬ್ಲಾಗ್ ನ ಉದ್ಘಾಟನಾ ದಿನಾಂಕ: 15-08-2020

Saturday, August 22, 2020

ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು

ನಮ್ಮ ಶಾಲಾ ಕುಟುಂಬದ ಎಲ್ಲ ಸದಸ್ಯರಿಗೆ, ಶಾಲಾ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳಿಗೆ ಮತ್ತು ಶಾಲೆಯ ಎಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು


ಇಂದ :
ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗ





Friday, July 31, 2020

ಇದು ನಮ್ಮ ಶಾಲೆಯ ಮೊದಲ ಬ್ಲಾಗ್



ನಮಸ್ಕಾರ ಸ್ನೇಹಿತರೆ....

ಇದು ನಮ್ಮ ಶಾಲೆಯ ಬ್ಲಾಗ್. 

ಲಾಕ್ ಡೌನ್ ಅವಧಿಯಲ್ಲಿ ರೂಪಿಸಿದ ಈ ಬ್ಲಾಗ್ ನಲ್ಲಿ

ನಿಯತಕಾಲಿಕವಾಗಿ ನಮ್ಮ ಶಾಲೆಯ ಚಟುವಟಿಕೆಗಳನ್ನು ಪೋಸ್ಟ್ ಮಾಡಲಾಗುತ್ತದೆ. ನಿರೀಕ್ಷಿಸಿ....

                                       ಇವು ನಮ್ಮ ಶಾಲೆಯ ಚಿತ್ರಗಳು