ಶಾಲಾ ಬ್ಲಾಗ್ ನ ಉದ್ಘಾಟನಾ ದಿನಾಂಕ: 15-08-2020

Monday, March 8, 2021

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 08-03-2021

 

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 03-03-2021 


ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಗೊಪ್ಪೇನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಜಿ ಶಾರದ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಶಾಲೆಯ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು

ರಾಷ್ಟ್ರೀಯ ವಿಜ್ಞಾನ ದಿನಾಚರಣೆ 28-02-2021

 

ರಾಷ್ತ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ನಮ್ಮ ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀ ಡಿ ಯೋಗೇಂದ್ರಪ್ಪ ಇವರು ಮಕ್ಕಳಿಗೆ ವಿಜ್ಞಾನ ಪ್ರಯೋಗಗಳನ್ನು ಮಾಡಿ ತೋರಿಸುವ ಮೂಲಕ ಮಕ್ಕಳಲ್ಲಿ ವಿಜ್ಞಾನದ ಬಗೆಗೆ ಕುತೂಲಹ ಮೂಡಿಸಿದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ವಿಜ್ಞಾನ ಪಠ್ಯಪುಸ್ತಕದಲ್ಲಿ ಬರುವ ಚಿತ್ರಗಳ ರಂಗೋಲಿ ಹಾಕಿದ್ದು ಆಕರ್ಷಕವಾಗಿತ್ತು.

Thursday, January 28, 2021

ನಮ್ಮ ಶಾಲೆಯ ಕಿರುಚಿತ್ರ ಪ್ರದರ್ಶನ 26-01-2021


ದಿನಾಂಕ : 26-01-2021 ರ ಗಣರಾಜ್ಯೋತ್ಸವದಂದು ನಮ್ಮ ಶಾಲೆಯ ಕಿರುಚಿತ್ರವನ್ನು ಶಾಲಾ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಶರಣ ಕೆ ಶಿವಲಿಂಗಪನವರು ಬಿಡುಗಡೆ ಮಾಡಿದರು. ನಂತರ ಎಲ್ಲರ ಸಮ್ಮಖದಲ್ಲಿ ಕಿರುಚಿತ್ರ ಪ್ರದರ್ಶಿಸಲಾಯಿತು.

Wednesday, January 27, 2021

ಗಣರಾಜ್ಯೋತ್ಸವ ಆಚರಣೆ ಮತ್ತು ಶಾಲಾ ಕಿರುಚಿತ್ರ ಪ್ರದರ್ಶನ 26-01-2021

ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಶರಣ ಕೆ ಶಿವಲಿಂಗಪ್ಪನವರಿಂದ ಶಾಲಾ ಕಿರುಚಿತ್ರ ಬಿಡುಗಡೆ

ಗಣರಾಜ್ಯೋತ್ಸವ ಆಚರಣೆ 26-01-2021

ಶಾಲೆಯ ಪ್ರವೇಶ ದ್ವಾರದ ನೋಟ

Thursday, January 7, 2021

ಶಾಲೆಗೆ ECO ರವರು ಮತ್ತು ಗೈರು ಹಾಜರಾದ ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿರುವುದು.

ಶಿಕ್ಷಣ ಸಂಯೋಜಕರಾದ ನಾಗರಾಜ್ ರವರು CRP ಗಳೊಂದಿಗೆ ನಮ್ಮ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ಗೈರು ಹಾಜರಾದ ಮಕ್ಕಳ ಮನೆ ಬೇಟಿ ಚಿತ್ರ -1 

ಗೈರು ಹಾಜರಾದ ಮಕ್ಕಳ ಮನೆ ಬೇಟಿ ಚಿತ್ರ -2

ಗೈರು ಹಾಜರಾದ ಮಕ್ಕಳ ಮನೆ ಬೇಟಿ ಚಿತ್ರ -3

Sunday, January 3, 2021

ಶಾಲಾ ಪ್ರಾರಂಭೋತ್ಸವ 01-01-2021

ಶಾಲಾ ಪ್ರಾರಂಭೋತ್ಸವದ ವೀಡಿಯೋ  


ಶಾಲಾ ಕ್ರಿಯಾ ಯೋಜನೆ 2020-21. PDF

1.‌ ವಿದ್ಯಾರ್ಥಿಗಳನ್ನು ಶಾಲೆಗೆ ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುತ್ತಿರುವ ಶಿಕ್ಷಕ ವೃಂದ

2. ವಿದ್ಯಾರ್ಥಿಗಳಿಗೆ ಸ್ಯಾನಿಟೈಸ್‌ ಮತ್ತು ಥರ್ಮಲ್‌ ಸ್ಕ್ಯಾನಿಂಗ್‌ ಮಾಡುತ್ತಿರುವುದು

3. ವಿದ್ಯಾರ್ಥಿಗಳಿಗೆ ಹೂ ನೀಡಿ ಶಾಲೆಯ ಒಳಗೆ ಬರಮಾಡಿಕೊಂಡ ಮುಖ್ಯಶಿಕ್ಷಕರು

4. ಶಾಲೆಯ ಪ್ರಾರಂಭೋತ್ಸವಕ್ಕೆ ಶಾಲೆಗೆ ಭೇಟಿ ನೀಡಿದ ಇಲಾಖೆಯ ಇ.ಸಿ.ಒ ಮೌನೇಶ್ವರಾಚಾರ್

5. ದೈಹಿಕ ಅಂತರ ಕಾಪಾಡಿಕೊಂಡು ನಿಂತು ಸೂಚನೆ ಆಲಿಸುತ್ತಿರುವ ವಿದ್ಯಾರ್ಥಿಗಳು

 6. ವಿದ್ಯಾರ್ಥಿಗಳಿಗೆ ಶುಭಕೋರಿದ ಇಲಾಖೆಯ‌ ಇ.ಸಿ.ಒ ಮೌನೇಶ್ವರಾಚಾರ್

7. ಶಾಲೆಯ  ಮುಖ್ಯಶಿಕ್ಷಕರಾದ ಟಿ. ಧನಂಜಯರವರು ವಿದ್ಯಾರ್ಥಿಗಳಿಂದ  ಫೋಷಕರ ಒಪ್ಪಿಗೆ ಪತ್ರ ಸ್ವೀಕರಿಸುತ್ತಿರುವುದು 



Thursday, December 3, 2020

ಕನಕದಾಸ ಜಯಂತಿ ಆಚರಣೆ 03-12-2020

ದಿನಾಂಕ 03-12-2020 ರಂದು ನಮ್ಮ ಶಾಲೆಯಲ್ಲಿ ದಾಸಶ್ರೇಷ್ಠ, ಭಕ್ತ ಕನಕದಾಸ ಜಯಂತಿ ಆಚರಿಸಲಾಯಿತು

 

Thursday, November 26, 2020

ಸಂವಿಧಾನ ದಿನಾಚರಣೆ 26-11-2020

ಇಂದು ನಮ್ಮ ಶಾಲೆಯಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು